ಉದ್ಬೋಧ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಂದು ದೈನಂದಿನ ಆವರ್ತಕ ಮಿದುಳು ಸ್ಥಿತಿ ಮತ್ತು ಪ್ರಜ್ಞೆಯ ಸ್ಥಿತಿಯಾದ ಎಚ್ಚರ "ವಿಷಯಗಳ ಗ್ರಹಣ", "ಕಲಿಕೆ", "ತಿಳುವಳಿಕೆ" ಇವನ್ನೆಲ್ಲಾ ಒಳಗೂಂಡು ಮನಸ್ಸು ಮಾಡುವ ಒಂದು ಪ್ರಕ್ರಿಯೆಯಾದ ಜ್ಞಾನ