ಉನ್ನತಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ವರ್ಗಶ್ರೇಣಿಯಲ್ಲಿ ಇನ್ನೊಬ್ಬನಿಗಿಂತ ಮೇಲಿನ ಮಟ್ಟದಲ್ಲಿರುವ ವ್ಯಕ್ತಿ ಅಥವಾ ಸ್ಥಾನವನ್ನು ಸೂಚಿಸುವ ಪದವಾದ ಹಿರಿಮೆ ಸಮೃದ್ಧಿ, ವರ್ಧಿಸುವಿಕೆ, ಒಳ್ಳೆ ಯೋಗ ಅಥವಾ ಯಶಸ್ವಿ ಸಾಮಾಜಿಕ ಸ್ಥಾನಮಾನದ ಸ್ಥಿತಿಯಾದ ಏಳಿಗೆ ಲಂಬ ದೂರದ ಅಳತೆಯಾದ ಎತ್ತರ