ಯಾವುದೇ ಕಾಯವು ಇನ್ನೊಂದು ಕಾಯದ ಗುರುತ್ವಗೆ ಒಳಗಾಗಿ ಅದರ ಸುತ್ತ ಪ್ರದಕ್ಷಣೆ ಹಾಕುತ್ತದೆಯೋ ಆ ಕಾಯಕ್ಕೆ ಉಪಗ್ರಹ ಎಂದು ಹೆಸರು. ಉಪಗ್ರಹಗಳು ಪ್ರಮುಖವಾಗಿ ೨ ರೀತಿಯವು: ಕೃತಕ ಉಪಗ್ರಹಗಳು ನೈಸರ್ಗಿಕ ಉಪಗ್ರಹಗಳು ಇಡೀ ಸೌರಮಂಡಲವು ಕ್ಷೀರಪಥಯ ಸುತ್ತ ಸುತ್ತುವುದರಿಂದ ಹಾಗು ಗ್ರಹಗಳು ಸೂರ್ಯನ ಸುತ್ತುವುದರಿಂದ ಈ ನಿರೂಪಣೆಯಂತೆ ಸೌರಮಂಡಲದ ಎಲ್ಲಾ ಕಾಯಗಳೂ ಉಪಗ್ರಹಗಳೇ. (ಇಂಗ್ಲಿಷ್ ವಿಕಿ :: , - ; ನೋಡಿ:[೧]