ಉಪಹತಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಮಾನವ ಶರೀರದ ಒಂದು ಭಾಗದಿಂದ ಅಥವಾ (ಆಯುಧದಂತಹ) ನಿರ್ಜೀವ ವಸ್ತುವಿನಿಂದ ಗುರಿಯಿಡಲಾದ ಶಾರೀರಿಕ ದಾಳಿಯಾದ ಹೊಡೆತ ವ್ಯಾಪಕ ಮಾನವ, ಸಾಮಗ್ರಿ, ಆರ್ಥಿಕ ಅಥವಾ ಪಾರಿಸರಿಕ ನಷ್ಟ ಮತ್ತು ಪರಿಣಾಮಗಳನ್ನು ಒಳಗೊಂಡ ಒಂದು ಸಮುದಾಯ ಅಥವಾ ಸಮಾಜದ ಕಾರ್ಯಚಟುವಟಿಕೆಗೆ ಗಂಭೀರ ಅಡೆತಡೆಯಾದ ಕೇಡು