ಉಬ್ಬೆಗ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಂದು ಭಾವನೆ, ಅನಿಸಿಕೆ, ಅಥವಾ ಚಿತ್ತವೃತ್ತಿಯಾದ ದುಃಖ ಪುನರಾವರ್ತಿತ, ನಿಯಂತ್ರಿಸಲಾಗದ ರೀತಿಯಲ್ಲಿರುವ ನಕಾರಾತ್ಮಕ ಸ್ವರೂಪದ ಯೋಚನೆಗಳು, ಚಿತ್ರಗಳು ಮತ್ತು ಭಾವನೆಗಳನ್ನು ಸೂಚಿಸುವ ಪದವಾದ ಚಿಂತೆ ಕೆಲವು ಬಗೆಯ ಸಾವಯವಗಳಲ್ಲಿ ಗ್ರಹಿಸಿದ ಅಪಾಯ ಅಥವಾ ಬೆದರಿಕೆಯಿಂದ ಪ್ರೇರಿತವಾದ ಒಂದು ಅನಿಸಿಕೆಯಾದ ಭಯ