ಉರ್ಕು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಸಮೃದ್ಧಿ, ವರ್ಧಿಸುವಿಕೆ, ಒಳ್ಳೆ ಯೋಗ ಅಥವಾ ಯಶಸ್ವಿ ಸಾಮಾಜಿಕ ಸ್ಥಾನಮಾನದ ಸ್ಥಿತಿಯಾದ ಏಳಿಗೆ ಒಬ್ಬರ ವೈಯಕ್ತಿಕ ಮೌಲ್ಯ, ಸ್ಥಾನಮಾನ ಅಥವಾ ಸಾಧನೆಗಳ ಮೂರ್ಖತನದ ಹಾಗೂ ವಿಚಾರಹೀನವಾಗಿ ಅಶುದ್ಧ ಅರ್ಥವನ್ನು ಸೂಚಿಸುವ ಪದವಾದ ಗರ್ವ ಭೌತಶಾಸ್ತ್ರದಲ್ಲಿ, ಯಾವುದೇ ಸ್ವತಂತ್ರ ವಸ್ತುವಿನಲ್ಲಿ ಚಲನೆಯನ್ನು ಉಂಟುಮಾಡುವ ಅಥವಾ ನಿಶ್ಚಲ ವಸ್ತುವಿನಲ್ಲಿ ಒತ್ತಡವನ್ನು ಉಂಟುಮಾಡುವ ಬಾಹ್ಯ ಶಕ್ತಿಯಾದ ಬಲ