ಉಷ್ಣೀಷ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಬಟ್ಟೆಯ ಸುತ್ತುವಿಕೆಯನ್ನು ಆಧರಿಸಿದ ಒಂದು ಬಗೆಯ ತಲೆಯುಡುಗೆಯಾದ ರುಮಾಲು ಒಬ್ಬ ಅರಸ ಅಥವಾ ಒಬ್ಬ ದೇವತೆಯಿಂದ ಧರಿಸಲ್ಪಟ್ಟ ತಲೆಯುಡಿಗೆಯ ಸಾಂಪ್ರದಾಯಿಕ ಸಾಂಕೇತಿಕ ಪ್ರಕಾರವಾದ ಕಿರೀಟ