ಋಕ್ಷ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಕಾರ್ನಿವೊರ ಗಣದ ಅರ್ಸಿಡೀ ಕುಟುಂಬಕ್ಕೆ ಸೇರಿದ ಸ್ತನಿಯಾದ ಕರಡಿ ಪ್ಲಾಸ್ಮಾದ ಬೆಳಕು ಸೂಸುವ ಗೋಲಾಭವನ್ನು ಹೊಂದಿರುವ ಒಂದು ಬಗೆಯ ಖಗೋಳ ವಸ್ತುವಾದ ನಕ್ಷತ್ರ