ಎಂ.ಎನ್.ಕೃಪಾಕರ್ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು, ಹಲವಾರು ಕನ್ನಡ ಸಿನಿಮಾಗಳಲ್ಲಿ ಗಾಯಕರಾಗಿ, ಬರಹಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಯಾರಿಗೆ ಬೇಡ ದುಡ್ವು ಇವರ ಸಂಗೀತ ನಿರ್ದೇಶನದ ಮೊದಲ ಕನ್ನಡದ ಚಿತ್ರ. == ಸಂಗೀತ ನಿರ್ದೇಶನದ ಪ್ರಮುಖ ಚಲನಚಿತ್ರಗಳು == == ಸಂಗೀತ ನಿರ್ದೇಶನದ ಪ್ರಮುಖ ಚಲನಚಿತ್ರ ಗೀತೆಗಳು == ಒಲವೇ ನೀನು ೧೦೦ ಸ್ಪೀಡಿನಲ್ಲಿ - ಚಿತ್ರ ಜಯಾಹೆ ಓ ಗೆಳಯ - ಪ್ರಯಾಂಕ ಚಿತ್ರದಿಂದ ಗಂಗೇ ತಾಯೇ- ಪ್ರಯಾಂಕ ಚಿತ್ರದಿಂದ ಚಂಚಂ ಸ್ವೀಟ್ - ತಿಪ್ಪಾರಳ್ಳಿಯ ತರ್ಲೆಗಳು