ಎಂ.ಜಿ.ಭೀಮರಾವ್ ಇವರು ಕನ್ನಡದ ಜನಪ್ರಿಯ ಲೇಖಕ. ಇವರ ಕೆಲವು ಕಾದಂಬರಿಗಳು ಇಂತಿವೆ: ರಾಜೀವಪುರ ವಿಶಾಲನಯನ ಬೆಟ್ಟಕ್ಕೆ ಹೊತ್ತ ಕಲ್ಲು ಬೇಡಿ ಬಂದ ಭಾಗ್ಯ ಬಲಿಪೀಠ ಒಂದೇ ಹಾಡು ಎರಡು ರಾಗ