ಎಂ.ಜೀವನ ಇವರು ಹುಬ್ಬಳ್ಳಿಯಲ್ಲಿ ಜನಿಸಿದ್ದು ಸಾಹಿತಿಗಳು ಹಾಗು ಪತ್ರಕರ್ತರಾಗಿದ್ದಾರೆ. ಇವರು ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಸಂಪರ್ಕ / ಮಾಧ್ಯಮ ಉದ್ಯಮದಲ್ಲಿದ್ದಾರೆ. ಇಂಗ್ಲೀಷ್ ಮತ್ತು ಕನ್ನಡದೆಲ್ಲಿ ಬರಹ ಹಾಗೂ ಓದುವಿಕೆಯಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿದ್ದಾರೆ. ಇಂಗ್ಲೀಷ್ನಲ್ಲಿ ತಮ್ಮದೆ ಆದ ಬ್ಲಾಗ್ ನ್ನು ರಚಿಸಿದ್ದಾರೆ ( ಮತ್ತು ). == ಸಾಹಿತ್ಯ == ಹುತಾತ್ಮನ ಹೆಂಡತಿ == ಪತ್ರಕರ್ತರಾಗಿ ಸೇವೆ == ತಾರಕ (ಮರಾಠಿ ಚಲನಚಿತ್ರ ಪತ್ರಿಕೆ) ತರಂಗ (ಚಲನಚಿತ್ರ ಮಾಸಿಕ) ವಿಜಯ (ದಿನಪತ್ರಿಕೆ) ಹುಬ್ಬಳ್ಳಿ ಸಮಾಚಾರ (ದಿನಪತ್ರಿಕೆ) ಮಹಾನಗರ ವಾರ್ತೆ (ವಾರಪತ್ರಿಕೆ) ಪ್ರಪಂಚ (ವಾರಪತ್ರಿಕೆ) == ಪುರಸ್ಕಾರ == ಇವರಿಗೆ ೧೯೮೭ರಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. == ಉಲ್ಲೇಖಗಳು ==