ಎಂ.ಬಿ.ನೇಗಿನಹಾಳ ಎಂದು ಖ್ಯಾತರಾದ 'ಡಾ|ಮಲ್ಲಪ್ಪ ಬಾಳಪ್ಪ ನೇಗಿನಹಾಳ' ಇವರು ೧೯೪೦ ಫೆಬ್ರುವರಿ ೮ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಜನಿಸಿದರು. === ಸಾಹಿತ್ಯ ಕೃತಿಗಳು === ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ ೪೫೦-೮೫೦ (೧೯೮೨). ಮೈಲಾರಲಿಂಗನ ಪದಗಳು. ಚಿಕ್ಕದೇವರಾಯ ವಂಶಾವಳಿಯ ಗದ್ಯಾನುವಾದ. ಹರಿಹರನ ಆಯ್ದ ರಗಳೆಗಳು. ನೇಗಿನಹಾಳ ಪ್ರಬಂಧಗಳು == ಉಲ್ಲೇಖಗಳು ==