ಎಂ.ಮಧುರಾಬಾಯಿ ಎಂ.ಮಧುರಾಬಾಯಿ ಅವರು ಉತ್ತಮ ಲೇಖಕಿ.ಇವರು ಲಕ್ಷ್ಮಿಬಾಯಿ ಹಾಗು ಮಂಜುನಾಥ ರಾವ್ ಅವರ ಪುತ್ರಿಯಾಗಿ ೬.೨.೧೯೪೫ ದಾವಣಗೆರೆಯಲ್ಲಿ ಜನಿಸಿದರು. == ವಿದ್ಯಾರ್ಹತೆ == ಬಿ.ಎ.,ಬಿ.ಎಡ್.,ರಾಷ್ಟ್ರಾಭಾಷಾ ಪ್ರವೀಣ == ಉದ್ಯೋಗ == ಉಪಾಧ್ಯಾಯಿನಿ == ಪ್ರಕಟಿತ ಕೃತಿಗಳು == === ಕಾದಂಬರಿಗಳು === ಆಶಾದೀಪ ಒಲವಿನ ಧಾರೆ ಪ್ರಿಯಾರಾಧನೆ ರಶ್ಮಿ ಪ್ರಿಯ ಸಂಗಮ ಮಾನಸ ಪ್ರೇಮ ಸ್ವರ್ಣ ಸ್ವಪ್ನ ಮಿಂಚಿನಲ್ಲಿ ಸಂಚು ಮೋಡ ಚದುರಿತು ಭಾವ ಸ್ಪಂದನ === ಕಿರು ಕಥೆಗಳು === ದೀಪದ ಹುಳು ಬಾಳ ಬವಣೆ ಜೀವನ ದೀಪ ನೋವಿನ ಬಲೆ ನೀ ಆರಿಸಿಕೊಂಡ ದಾರಿ ಹೋರಾಟದ ಬದುಕು ಒಲವಿನ ಸೆಳೆತ ಅಮೂರ್ತ === ಹವ್ಯಾಸ === ಸಂಗೀತದಲ್ಲಿ ಆಸಕ್ತಿ,ಕಾಂದಂಬರಿ,ಕಥೆ ಮತ್ತು ಕವನಗಳ ರಚನೆ == ಉಲ್ಲೇಖ ==