ಎಂ.ವೆಂಕಟರಾಜು ೧೯೧೬ರ ಮಾರ್ಚ್ ೩೧ರಂದು ಜನಿಸಿದರು.ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ.ಹಾರ್ಮೋನಿಯಂನಲ್ಲಿ ಪ್ರಾವೀಣ್ಯತೆ."ಭಾರತ ಜನಮನೋಲ್ಲಾಸಿನಿ ನಾಟಕ ಮಂಡಳಿ" ಮೂಲಕ ರಂಗಭೂಮಿ ಪ್ರವೇಶ.ಮಹಮ್ಮದ್ ಪೀರ್‌ರವರ "ಚಂದ್ರಕಲಾ ನಾಟಕ ಮಂಡಳಿ"ಯಲ್ಲಿ ಕೆಲಕಾಲ ಸಂಗೀತ ತರಬೇತುದಾರನಾಗಿ ಕೆಲಸ. ಭಕ್ತ ಕನಕದಾಸ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶ. == ಇವರು ಸಂಗೀತ ನಿರ್ದೇಶನ ಮಾಡಿದ ಕೆಲವು ಚಿತ್ರಗಳು == ಭಕ್ತ ಕನಕದಾಸ ರಾಜಾ ಸತ್ಯವ್ರತ ಸ್ವರ್ಣಗೌರಿ ಶ್ರೀ ಧರ್ಮಸ್ಥಳ ಮಹಾತ್ಮೆ ತೇಜಸ್ವಿನಿ ಜೀವನ ತರಂಗ ಚಂದ್ರಕುಮಾರ ನಂದಾದೀಪ == ಇವರ ಸಂಗೀತ ನಿರ್ದೇಶನದ ಕೆಲವು ಮಧುರ ಗೀತೆಗಳು == ಬಾಗಿಲನು ತೆರೆದು... - ಭಕ್ತ ಕನಕದಾಸ ನಲಿವ ಮನಾ... - } ನಾಡಿನಂದಾ ಈ ದೀಪಾವಳಿ... - } ನಂದಾದೀಪ ನಟವರ ಗಂಗಾಧರ.... - ಎಂ.ವೆಂಕಟರಾಜುರವರು ೧೯೬೯ರಲ್ಲಿ ತಮ್ಮ ಮಧ್ಯವಯಸ್ಸಿನಲ್ಲಿಯೇ ನಿಧನರಾದರು.