ಎಂ.ಶಿವಾಜಿರಾವ್ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: == ಕಾದಂಬರಿ == === ಪತ್ತೇದಾರಿ === ಟ್ರಂಕ್ಕಾಲ್ ಡ್ರಮ್ಮಿನಲ್ಲಿ ಶವ ಅಕ್ಟೋಪಸ್ ಚೂರಿಗಳು ಎರಡು ಅಪರಾಧಿ ಯಾರು? ದ್ವೀಪ === ಸಾಮಾಜಿಕ === ಚಾರುಮತಿ ದೇವಾಲಯದಲ್ಲಿ ದೋಣಿ ಸಾಗಲಿ ನಡದದ್ದೇ ಒಂದು ಯಾವ ಜನ್ಮದ ಮೈತ್ರಿ ವೀಣೆ ನುಡಿಯಿತು ಸರಸ ಸರಿದಳು