ಎಗ್ಗು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಬುದ್ಧಿವಂತಿಕೆ, ತಿಳುವಳಿಕೆ, ವಿವೇಕ, ಬುದ್ಧಿಚಮತ್ಕಾರ, ಅಥವಾ ಲೋಕಜ್ಞಾನದ ಕೊರತೆಯಾದ ಹೆಡ್ಡತನ ಭಯ, ಆರಾಮದ ಕೊರತೆ, ಅಥವಾ ಮುಜುಗರದ ಅನಿಸಿಕೆ, ವಿಶೇಷವಾಗಿ ಒಬ್ಬ ವ್ಯಕ್ತಿಯು ಇತರ ಜನರ ಜೊತೆಗೆ ಇರುವಾಗ