ಎಚ್.ಆರ್.ಇಂದಿರಾ ಇವರು ಅಜ್ಜಂಪುರದಲ್ಲಿ ಜನಿಸಿದರು. ಇವರ ತಂದೆ ಹಿರೇನಲ್ಲೂರು ಶಾನುಭೋಗ ರಾಮಸ್ವಾಮಿ. == ಕೃತಿಗಳು == === ಕಥಾಸಂಕಲನ === ಫ್ಯಾಶನ್ ಯುಗ === ಕಾದಂಬರಿ === ಅಮಿತ ಕಿರಣ ಕಲಾರತ್ನ ಚೌಕಾಬಾರಾ ದಾದಿ ಬಯಕೆಯ ಬಳ್ಳಿ ಮರಳಿ ಹಳ್ಳಿಗೆ ಲಕ್ಷ್ಮೀಕಟಾಕ್ಷ ಸುಚಿತ್ರಾ === ಕಿರುನಾಟಕಗಳು === ಗುಡ್ ಲಕ್ ಧರೆಗಿಳಿದು ಬಾ ತಾಯಿ ನಗಬೇಡಿ ಪ್ರತಿಭಾನ್ವಿತೆ ಬಿದ್ದೆನಲ್ಲ ಬೇಸ್ತು ಶಿನಿಮಾ ಸ್ಟಾರ್ === ಅನುವಾದ === ಸಪ್ತ ಸರೋಜ ಸಪ್ತ ಸ್ವರ === ಸಂಪಾದನೆ === ಕಥಾಪಲ್ಲವ (ಲೇಖಕಿಯರ ಕಥೆಗಳು)