ಎಚ್.ಆರ್.ಭಸ್ಮೆ ಇವರು ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕಕಾರರು. ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡುತ್ತಿವೆ. == ನಾಟಕಗಳು == ರಕ್ತ ಕಣ್ಣೀರು ಹೆಣ್ಣು ಹಡೆದವರು ಸೇಡಿನ ಸಿಡಿಲು ಹಿರಿಯರಿಲ್ಲದ ಮನೆ ಆಶೀರ್ವಾದ ಗೌಡ್ರ ಮಗಳ ಗದ್ಲ ಪುಂಡುಗಂಡ ಪ್ರತಿಫಲ ಹೆಜ್ಜೆ ತಪ್ಪಿದ ಹೆಣ್ಣು ಭಾಗ್ಯ ತಂದ ಭಾರತಿ ಶಿವದರ್ಶನ ಇವಳೆಂಥ ಸೊಸೆ ಯಾರ ವಿಶ್ವಾಸ ಯಾರಿಗೆ ಬಾಸಿಂಗಬಲ