ಎಚ್.ಎನ್.ಶಿವಪ್ರಕಾಶ್ ಇವರು ಹೊಸದಿಲ್ಲಿಯಲ್ಲಿ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯನ್ ಲಿಟರೇಚರ್ ನಿಯತಕಾಲಿಕೆಯ ಸಂಪಾದಕರಾಗಿದ್ದರು. ಇವರ ಪ್ರಕಟಿತ ಕವನಸಂಕಲನಗಳು ಕೆಳಗಿನಂತಿವೆ: ಮಿಲರೇಪ ಮಳೆ ಬಿದ್ದ ನೆಲದಲ್ಲಿ ಅಣುಕ್ಷಣ ಚರಿತೆ ಮತ್ತೆ ಮತ್ತೆ