ಎಚ್.ಎನ್.ಹೂಗಾರರು ೧೯೩೨ರಲ್ಲಿ ಗದಗಿನಲ್ಲಿ ಜನಿಸಿದರು. ಉತ್ತರ ಕರ್ನಾಟಕದ ಎಲ್ಲಾ ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡಿವೆ. ಇವರ ನಾಟಕಗಳ ಯಶಸ್ಸಿನಿಂದಾಗಿ ಇವರು ‘ಜ್ಯುಬಿಲೀ ಕವಿ’ ಎಂದೇ ಹೆಸರಾಗಿದ್ದಾರೆ. ಇವರ ಕೆಲವು ಪ್ರಸಿದ್ಧ ನಾಟಕಗಳು: ಭಕ್ತಿಜ್ಯೋತಿ ಕುಲಪುತ್ರ ಕೊಂಡು ತಂದ ಗಂಡ ಬೂದಿ ಮುಚ್ಚಿದ ಕೆಂಡ ಸತಿಯೇ ಸೌಭಾಗ್ಯ ಮನ ಗೆದ್ದ ಮಡದಿ ಸಂಗೊಳ್ಳಿ ರಾಯಣ್ಣ ಬಂಗಾರ ಗಂಡು ವಾತ್ಸಲ್ಯ ನಾಟ್ಯರಾಣಿ ದಸರಾ ಪುತ್ಥಳಿ ಕಂಕಣ ಬಲ ಸುನಂದಾ ಮಕ್ಕಳ ಮದುವೆ ಸಂಸಾರ ಸಮರ