ಎಚ್.ಎಸ್.ಶ್ರೀಮತಿ' ಅವರು ಕನ್ನಡ ಭಾಷೆಯ ಪ್ರಮುಖ ಸ್ತ್ರೀವಾದಿ ಲೇಖಕಿ. ಇವರು ೨೫ ಫೆಬ್ರವರಿ ೧೯೫೦ರಲ್ಲಿ ಬೆಂಗಳೂರಿನ ಹೊಸಕೋಟೆಯಲ್ಲಿ ಹುಟ್ಟಿದರು. === ಕೃತಿಗಳು === ಗೌರಿದುಃಖ ಹೆಣ್ಣು ಹೆಂಗಸು ಉದ್ಗಮ ಚಹರೆ ಸ್ತ್ರೀವಾದಿ ಸಂಶೋಧನೆ - ವಿಧಿ ವಿಧಾನಗಳು ಸ್ತ್ರೀವಾದ ಮತ್ತು ಲೈಂಗಿಕತಾವಾದ ಹೆಣ್ಣು ಬರಹದ ಒಳ ಬಂಡಾಯ ಮಹಿಳೆ ದುಡಿಮೆ ಮತ್ತು ಬಿಡುವು ಸ್ತ್ರೀವಾದ ತಾತ್ವಿಕತೆ ಸ್ತ್ರೀವಾದ ಅನ್ವಯಿಕತೆ ಸ್ತ್ರೀವಾದ: ಚಿಂತನೆ ಮತ್ತು ಹೋರಾಟ ಸ್ತ್ರೀವಾದ: ಪದ ವಿವರಣ ಕೋಶ ಮಹಿಳಾ ಆರ್ಥಿಕತೆ === ಅನುವಾದ === ೧೦೮೪ ನ ತಾಯಿ (ಮೂಲ ಬಂಗಾಳಿ-ಮಹಾಶ್ವೇತಾದೇವಿ). ರುಡಾಲಿ (ಮೂಲ ಬಂಗಾಳಿ- ಮಹಾಶ್ವೇತಾದೇವಿ). ಸ್ತ್ರೀ ವಾದಿ ಭಾಷಾಶಾಸ್ತ್ರ ಪ್ರವೇಶಿಸಿಕೆ (೨೦೦೯) ದಿ ಸೆಕೆಂಡ್ ಸೆಕ್ಸ್. (ಸಿಮೊನ್ ದ ಬೊವ್) ಎಲ್ಲರಿಗಾಗಿ ಸ್ತ್ರೀ ವಾದ. (ಮೂಲ ಬೆಲ್ ಹುಕ್ಸ್) ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ-೧.೨ ಸ್ತ್ರೀವಾದ ಅಂಚಿನಿಂದ ಕೇಂದ್ರದೆಡೆಗೆ (ಬೆಲ್ ಹುಕ್ಸ್) ಹೆಣ್ಣುತನ ಎಂಬ ಕಣ್ಕಟ್ಟು ಆಧುನಿಕ ಭಾರತದಲ್ಲಿ ಮಹಿಳೆ. ಬಾರಯ್ಯ ಮಮಬಂಧು (ಮೂಲ: ಬೆಲ್ ಹುಕ್ಸ್,ಜೀರುಂಡೆ ಪುಸ್ತಕದ ಪ್ರಕಟಣೆ) === ಸಂಪಾದನೆ === ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ.(೨೦೦೬) === ಪ್ರಶಸ್ತಿಗಳು === ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ ಭಾಗ- ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ. == ಉಲ್ಲೇಖಗಳು == .