ಡಾ| ಎಚ್.ಎಸ್.ಸುಜಾತಾ ಇವರು ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. == ಕೃತಿಗಳು == === ವಿಮರ್ಶೆ === ಎಂ.ಎಸ್.ಪುಟ್ಟಣ್ಣ-ಒಂದು ಅಧ್ಯಯನ === ಸಂಪಾದನೆ === ಪುಟ್ಟಣ್ಣ ಹೇಳಿದ ಕತೆಗಳು === ಮಕ್ಕಳ ಸಾಹಿತ್ಯ === ನ್ಯಾಯಾಧಿಪತಿಯ ಯುಕ್ತಿ ಮತ್ತು ಇತರ ಏಳು ಕತೆಗಳು ಹಕ್ಕಿಯ ಬುದ್ಧಿ ಮತ್ತು ಇತರ ಐದು ಕತೆಗಳು ಹಸು ಮತ್ತು ಹೆಗ್ಗಣ ಮತ್ತು ಇತರ ಏಳು ಕತೆಗಳು === ಅನುವಾದ === ಸೀತೆಯ ಭವಿಷ್ಯ == ಪುರಸ್ಕಾರ == ‘ಪುಟ್ಟಣ್ಣ ಒಂದು ಅಧ್ಯಯನ’ ಈ ಕೃತಿಗೆ ‘ಕನ್ನಡ ಸಾಹಿತ್ಯ ಪರಿಷತ್ತಿ’ನ ‘ಮಲ್ಲಿಕಾ ಪ್ರಶಸ್ತಿ’ ಲಭಿಸಿದೆ. ೧೯೮೭ರಲ್ಲಿ ‘ಸೀತೆಯ ಭವಿಷ್ಯ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.