ಎಚ್.ಕೆ. ಅನಂತರಾವ್ ಇವರು ಹೈದರಾಬಾದದಲ್ಲಿ ನೆಲೆಸಿರುವ ಲೇಖಕರು. ಇವರ ಕಾದಂಬರಿ 'ಅಂತ' ಸುಧಾ - ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಲು ಕನ್ನಡ ಪತ್ತೇದಾರಿ ಸಾಹಿತ್ಯದಲ್ಲಿ ಹೊಸ ಯುಗ ಪ್ರಾರಂಭವಾಯಿತೆನ್ನಬೇಕು.ಆ ನಂತರ ಇದೇ ಕಾದಂಬರಿ ಇದೇ ಹೆಸರಿನಲ್ಲಿ ಚಲನಚಿತ್ರವಾಯಿತು.ಅಂಬರೀಶ್ ಈ ಚಲನಚಿತ್ರದ ನಾಯಕರಾಗಿ ಅಭಿನಯಿಸಿ ತುಂಬಾ ಖ್ಯಾತರಾದರು. == ಕೃತಿಗಳು == === ಪತ್ತೇದಾರಿ ಕಾದಂಬರಿ === ಜಾಲ ಶೋಧನೆ ಸೆಳೆತ ಅಂತ ಅಂಜಿಕೆ ಓಟ ಜನಜನಕ ಸುಶೀಲ್ ಶಾಂತಿ ಶೋಧ ಅಂತ-೨ ಅಪೂರ್ವ ಕಿರಾತಕರು ಅನಾವರಣ ಸಾವಿನ ಸೀಳು ಮನೋಮಯ ಹುಡುಗಾಟ ಮಾಯಾದರ್ಪಣ ದೇವರಗುಡ್ಡ ಅಂತಕಿ ಅನಾಮಿಕರು ಬದುಕುಭಾಗ್ಯ ಬಿಡುಗಡೆ ಪ್ರತೀಕಾರ ಮುಹೂರ್ತ ನಿರಂತರ ಭ್ರಮಣ ಜಯ ಭೋಗ ಹಸ್ತಿನಾಪುರ ಮುಕ್ತಿ ಡಾಟ್ಕಾಮ್ ಮತ್ತೊಂದು ಆಯಾಮ ಕೆಂಪು ಹಿಮ ಆವೇಷ === ಕಥಾಸಂಕಲನ === ಮಜಲುಗಳು ಭಿಕಾರಿ === ಚಿತ್ರಕತೆ === ಅಗೋಚರ ಅಲೆಗಳು ಆರಂಭ ಆಗಂತುಕ