ಎಚ್.ಡಿ. ರೇವಣ್ಣ, ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪುತ್ರ ಹಾಗು ಹೊಳೆನರಸೀಪುರ ಶಾಸಕ. ಇವರು ಜೆಡಿಎಸ್ ಪಕ್ಷದ ಶಾಸಕರು. ಇವರು 9 ವರ್ಷ ಕರ್ನಾಟಕ ಹಾಲು ಒಕ್ಕೂಟದ ಅದ್ಯಕ್ಷರು ಹೌದು .