ಎಡೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಭೂಗೋಳ ಶಾಸ್ತ್ರದಲ್ಲಿ, ಭೂಮಿಯ ಮೇಲ್ಮೈ ಮೇಲಿನ ಅಥವಾ ಬೇರೆಡೆಯ ಒಂದು ಬಿಂದು ಅಥವಾ ಪ್ರದೇಶವನ್ನು ಗುರುತಿಸಲು ಬಳಸಲಾಗುವ ಪದವಾದ ಸ್ಥಳ ಪೂಜಾಚರಣೆಯ ಭಾಗವಾಗಿ ತಿನ್ನುವ ಮೊದಲು ಒಬ್ಬ ಹಿಂದೂ ದೇವತೆಗೆ ಅರ್ಪಿಸಲಾದ ಆಹಾರವಾದ ನೈವೇದ್ಯ ವಿಶಿಷ್ಟವಾಗಿ ಒಂದು ನಿರ್ದಿಷ್ಟ ಸಮಯದಲ್ಲಿ ನಡೆಯುವ ಮತ್ತು ನಿರ್ದಿಷ್ಟ, ತಯಾರಿಸಿದ ಆಹಾರವನ್ನು ತಿನ್ನುವ ಕ್ರಿಯೆಯಾದ ಊಟ