ಎಮ್.ಆರ್.ಶ್ರೀನಿವಾಸಮೂರ್ತಿಯವರು ೧೮೯೨ಅಗಸ್ಟ ೨೮ ರಂದು ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಮತ್ತು ಬಿ.ಏ. ಪದವಿಗಳನ್ನು ಪಡೆದು ವಿದ್ಯಾ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು. == ಕೃತಿಗಳು == === ನಾಟಕ === ಧರ್ಮದುರಂತ ನಾಗರಿಕ === ಕಾದಂಬರಿ === ಸಾವಿತ್ರಿ ಮಹಾತ್ಯಾಗ ರಂಗಣ್ಣನ ಕನಸಿನ ದಿನಗಳು === ಸಂಶೋಧನೆ === ಭಕ್ತಿಭಂಡಾರಿ ಬಸವಣ್ಣ === ಇತರ === ವಚನಧರ್ಮಸಾರ === ವೈಜ್ಞಾನಿಕ === ಉಪಾಧ್ಯಾಯರ ಆರೋಗ್ಯ ಶಾಸ್ತ್ರ ಅಯಸ್ಕಾಂತತೆ ವಿದ್ಯುಚ್ಛಕ್ತಿ ಎಮ್.ಆರ್. ಶ್ರೀನಿವಾಸಮೂರ್ತಿಯವರು ೧೯೫೦ ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ೩೩ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.