ಎಂ.ಕೆ.ಜಯಲಕ್ಷ್ಮಿಯವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು: ಕನಸಿನ ಕಡೆ ಕನಸಿನ ಕತೆ ಕನಸು ನನಸು ತಾಯಿ ಹರಕೆ ತಾರೆ ಮಿನುಗಿತು ಪತನದ ಹಾದಿ ಪ್ರೇಮ ಪಂಜರ ಬಾಳ ಮುಂಜಾವು ಬಾಳಿನ ಪಥ ಬಾಳು ಬೆಳಗಿತು ಮಂಗಳವಾದ್ಯ ಮೊಳಗಿತು ಮಾಯದ ಬಲೆ ಮೋಡ ಚದುರಿತು ಸಂಸಾರ ಸಮರ ಸಮರ ಕೋಲಾಹಲ ಹೂವು ಚೆಲ್ಲಿದ ಹಾದಿ ಇವರ ಕಾದಂಬರಿ “ತಾಯಿ ಹರಕೆ” ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿದೆ.