ಎರಕ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಸಂವೇದನೆಗೆ ಸಂಬಂಧಿಸಿರುವ ಭಾವವಾದ ಪ್ರೀತಿ ಯಾವುದಾದರೂ ರೀತಿಯಲ್ಲಿ ದ್ರವ ಲೋಹವನ್ನು ಅಚ್ಚಿನಲ್ಲಿ ಹಾಕುವ ಪ್ರಕ್ರಿಯೆಯಾದ ಎರಕ ಹಾಕುವುದು