ಎರ್ದೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಕುತ್ತಿಗೆ ಹಾಗೂ ಉದರದ ನಡುವೆ ಇರುವ, ಮಾನವರು ಮತ್ತು ವಿವಿಧ ಇತರ ಪ್ರಾಣಿಗಳ ಅಂಗರಚನೆಯ ಒಂದು ಭಾಗವಾದ ಎದೆ ಬೆನ್ನೆಲುಬುಳ್ಳ ಪ್ರಾಣಿಗಳಲ್ಲಿ ರಕ್ತದ ಸಂಚಲನೆಯನ್ನು ಕ್ರಮವಾಗಿ ಉಂಟುಮಾಡುವ ಒಂದು ಸ್ನಾಯು ವಿಧದ ಅಂಗವಾದ ಹೃದಯ ಭಯ, ನೋವು, ಅಪಾಯ, ಅನಿಶ್ಚಿತತೆ, ಅಥವಾ ಬೆದರಿಕೆಯನ್ನು ಎದುರಿಸುವ ಸಾಮರ್ಥ್ಯ ಮತ್ತು ಇಚ್ಛೆಯಾದ ಧೈರ್ಯ