ಎರ್ಬಿಯಮ್ ಒಂದು ವಿರಳ ಭಸ್ಮ ಮೂಲಧಾತು.ಇದನ್ನು ಸ್ವೀಡನ್ ನ ಕಾರ್ಲ್ ಮೊಸನ್ಡರ್ ೧೮೪೩ರಲ್ಲಿ ಕಂಡುಹಿಡಿದರು.ಇದು ಬಹುತೇಕ ಇದು ಇದರದೇ ವರ್ಗದ ಇತರ ಮೂಲಧಾತುಗಳಾದ ಯುರೋಪಿಯಮ್ ಹಾಗೂ ಗಾಡೋಲಿಯಮ್ ನ ಜತೆಯಲ್ಲಿ ದೊರೆಯುತ್ತದೆ.ಇದು ಬಣ್ಣದ ಗಾಜಿನ ತಯಾರಿಕೆಯಲ್ಲಿ,ಆಭರಣತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ. == ಇತಿಹಾಸ == ಲೋಹವಸ್ತುವಾಗಿರುವ ಇದನ್ನು 1843ರಲ್ಲಿ ಸ್ವೀಡನ್ನಿನ ರಸಾಯನವಿಜ್ಞಾನಿ ಕಾರ್ಲ್‌ ಗುಸ್ಟಾವ್ ಮೊಸಾಂಡರ್ (1797-1858) ಕಂಡುಕೊಂಡ. ಶುದ್ಧರೂಪದ ಯೆಟ್ರಿಯದ (ಯೆಟ್ರಿಯಂ ಆಕ್ಸೈಡ್ ಙ2ಔ3) ಪರೀಕ್ಷೆಯನ್ನು ನಡೆಸುತ್ತಿದ್ದಾಗ ಮತ್ತೆರಡು ವಸ್ತುಗಳ ಆಕ್ಸೈಡುಗಳಿರುವುದು ಕಂಡುಬಂತು. ಒಂದನ್ನು ಎರ್ಬಿಯಮ್ ಎಂದೂ ಮತ್ತೊಂದನ್ನು ಟೆರ್ಬಿಯಮ್ ಎಂದೂ ಕರೆದ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . – ( ) ' –