ಎಸಕ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಂದು ನಿರ್ದಿಷ್ಟ ಮೇಲ್ಮೈಯು ಪ್ರತಿ ಏಕಮಾನ ಘನ ಕೋನ ಮತ್ತು ಪ್ರತಿ ಏಕಮಾನ ಪ್ರಕ್ಷೇಪಿತ ಚದರಳತೆಯಲ್ಲಿ ಹೊರಸೂಸಿದ, ಪ್ರತಿಬಿಂಬಿಸಿದ, ಪ್ರಸರಿಸಿದ ಅಥವಾ ಪಡೆದ ವಿಕಿರಣ ಪ್ರಸರವಾದ ಕಾಂತಿ ಹಲವುವೇಳೆ ನಿಯಮಿತವಾದ ಮತ್ತು ಹಲವುವೇಳೆ ಹಣದ (ಜೀವನ ನಿರ್ವಹಣೆಗಾಗಿ) ಬದಲಾಗಿ ನಿರ್ವಹಿಸಲಾಗುವ ಚಟುವಟಿಕೆವಾದ ಉದ್ಯೋಗ