ಎಸಡು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಅಗಲವಾದ ಬೆನ್ನು ಚಿಪ್ಪು, ಹೊರಚಾಚಿರುವ ಕಣ್ಣುಗಳು, ಮತ್ತು ಐದು ಜೋಡಿ ಕಾಲುಗಳನ್ನು ಹೊಂದಿರುವ ವಲ್ಕವಂತ ಪ್ರಾಣಿಯಾದ ಏಡಿ ಚಿಪ್ಪಿನ ಆಕಾರ ಹೊಂದಿರುವ, ಸರೀಸೃಪ ಜಾತಿಗೆ ಸೇರಿದ ಜಲಚರವಾದ ಆಮೆ