ಶ್ರೀ ಜಯಚಾಮರಾಜೇಂದ್ರ ಅಭಿಯಂತ್ರಿಕ ವಿದ್ಯಾಲಯವು (ಎಸ್.ಜೆ.ಸಿ.ಇ) ಕರ್ನಾಟಕದ ಪ್ರಮುಖ ಅಭಿಯಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿರುತ್ತದೆ. ೧೯೬೩ರ ಇಸವಿಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ರಾಜೇಂದ್ರ ಮಹಾಸ್ವಾಮಿಗಳಿಂದ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟಿತು. ಸಂಸ್ಥೆಯಲ್ಲಿ ೧೩ ವಿಭಾಗಗಳಿದ್ದು, ೧೫೦೦ ವಿದ್ಯಾರ್ಥಿಗಳಿಗೆ ಪದವೀದರ ಮತ್ತು ಸ್ನಾತಕೋತ್ತರ ಶಿಕ್ಷಣ ದೊರಕಿಸಿಕೊಡುತಿರುತ್ತದೆ. == ಸಂಸ್ಥೆಯ ಅಭಿಯಂತ್ರಿಕ/ವ್ಯವಸ್ಥಾಪಕ ಶಿಕ್ಷಣ ವಿಭಾಗಗಳು == ಯಾಂತ್ರಿಕ ವಿಭಾಗ ( ) ಔದ್ಯಮಿಕ ಮತ್ತು ಉತ್ಪಾದನಾ ವಿಭಾಗ ( ) ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ ( ) ವಿದ್ಯುನ್ಮಾನ ಮತ್ತು ಸಂಪರ್ಕ ಶಾಸ್ತ್ರ ವಿಭಾಗ ( ) ಉಪಕರಣ ತಂತ್ರಜ್ಞಾನ ( ) ಗಣಕಯಂತ್ರ ವಿಜ್ಞಾನ ವಿಭಾಗ ( ) ಪರಿಸರ ಮತ್ತು ಜೈವಿಕ ತಂತ್ರಜ್ಞಾನ ( & ) ವಿಜ್ಞಾನ ಮತ್ತು ತಂತ್ರಜ್ಞಾನ ( ) ಸಿವಿಲ್ ವಿಭಾಗ ( ) ಗಣಿತ ಶಾಸ್ತ್ರ ವಿಭಾಗ ( ) ಭೌತಶಾಸ್ತ್ರ ( ) ರಸಾಯನ ಶಾಸ್ತ್ರ ( ) ವ್ಯವಸ್ಥಾಪಕ ಶಿಕ್ಷಣ ಕೇಂದ್ರ ( )