ಎಸ್.ದಿವಾಕರ ಮೊದಲು ಮಲ್ಲಿಗೆ ಮಾಸಪತ್ರಿಕೆಯ ಸಂಪಾದಕರಾಗಿದ್ದು ಈಗ ಸುಧಾ ಸಂಪಾದಕವರ್ಗದಲ್ಲಿದ್ದಾರೆ. == ಕೃತಿಗಳು == === ಕಥಾಸಂಕಲನ === ಇತಿಹಾಸ === ಸಂಪಾದನೆ === ಸಣ್ಣ ಕತೆ-೧೯೮೩ === ವಿಮರ್ಶೆ === ಪ್ರಪಂಚ ಪುಸ್ತಕ === ಅನುವಾದ === ಮಾಸ್ಟರ್ ಬಿಲ್ಡರ್ ( ಮೂಲ: ಇಬ್ಸನ್) ಕಥಾ ಜಗತ್ತು ( ನೋಬೆಲ್ ಪ್ರಶಸ್ತಿ ವಿಜೇತರು ಬರೆದ ಕಥೆಗಳು) == ಪುರಸ್ಕಾರ == ೧೯೮೬ರಲ್ಲಿ “ಕಥಾ ಜಗತ್ತು” ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿತು.