ಏಕಾಂಗಿ ೨೦೦೨ರಲ್ಲಿ ಬಿಡುಗಡೆಯಾದ ಒಂದು ಕನ್ನಡ ಚಲನಚಿತ್ರ. ಇದರ ಕಥೆ ರಚನೆ, ನಿರ್ದೇಶಕ ಮತ್ತು ನಾಯಕ ನಟ ರವಿಚಂದ್ರನ್. ೨೦೦೨ರ ನಾಲ್ಕು ರಾಜ್ಯ ಪ್ರಶಸ್ತಿ ಪಡೆದ ಚಿತ್ರ ೧. ಎರಡನೇ ಅತ್ಯುತ್ತಮ ಚಿತ್ರ ೨. ಅತ್ಯುತ್ತಮ ನಿರ್ದೇಶನ: ವಿ ರವಿಚಂದ್ರನ್ ೩. ಅತ್ಯುತ್ತಮ ಸಂಗೀತ: ವಿ ರವಿಚಂದ್ರನ್ ೪. ಅತ್ಯುತ್ತಮ ಹಾಡುಗಾರಿಕೆ: ರಾಜೇಶ್