ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಏಪ್ರಿಲ್ ೨೦೨೪ ಈ ತಿಂಗಳ ಮೊದಲ ದಿನವನ್ನು ವಿಶ್ವದ ಬಹುತೇಕ ಕಡೆ ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಬರುವ ಇತರ ಪ್ರಮುಖ ದಿನಗಳು ಹೀಗಿವೆ: ೮ ನೇ ತಾರೀಖು (೨೦೦೬)ಹಾಲಿವುಡ್ ಚಲನಚಿತ್ರ ಜಂಗಲ್ ಬುಕ್ (೨೦೧೬) ಚಲನಚಿತ್ರ. (೨೦೧೬) ಮುಂಬೈನಲ್ಲಿ ಪ್ರದರ್ಶನಗೊಂಡಿತು. ಏಪ್ರಿಲ್ ೨೬, ೧೯೭೭ರಂದು ಕನ್ನಡ ರಂಗಭೂಮಿ ಕಲಾವಿದ ಅವಿನಾಶ್ ಕಾಮತ್ ಜನನ. ೧೪ ನೇ ತಾರೀಖು ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ. ೨೪ ನೇ ತಾರೀಖು ಕನ್ನಡದ ವರನಟ ಡಾ.ರಾಜ್‍ಕುಮಾರ್ ಜನ್ಮದಿನ. ೧೨ ನೇ ತಾರೀಖು (೨೦೦೬) ಕನ್ನಡದ ವರನಟ ಡಾ.ರಾಜಕುಮಾರ್ ನಿಧನ. ಏಪ್ರಿಲ್ ೨೪ ೧೯೭೩ ರಂದು ಸಚಿನ್ ರಮೇಶ್ ತೆಂಡೂಲ್ಕರ್ ಜನನ.