ಏರು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ನೊಗವನ್ನು ಹೂಡಿ ದನಗಳನ್ನು ಕಟ್ಟಿದ ನೇಗಿಲು ೫ ಮತ್ತು ೭ರ ನಡುವಿನ ಅಂಕೆ/ಸಂಖ್ಯೆಯಾದ ಆರು ಅಂಗಾಂಶಗಳ ಅವಿಚ್ಛಿನ್ನತೆಗೆ ಉಂಟಾಗುವ ತಡೆಯಾದ ಗಾಯ ರಾಜ್ಯಗಳ ಅಥವಾ ದೊಡ್ಡ ಗುಂಪುಗಳ ಮಧ್ಯ ಆಯುಧಗಳ ಉಪಯೋಗದೊಂದಿಗೆ ನಡೆಯುವ ಕಾಳಗವಾದ ಯುದ್ಧ