ಐಕಳ ಕಿನ್ನಿಗೋಳಿ ಪೇಟೆ ಸಮೀಪದ ಒಂದು ಗ್ರಾಮ. ಇದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿದೆ . ಇದನ್ನು ಸಾಮಾನ್ಯವಾಗಿ ಕೊಂಕಣಿ ಭಾಷೆಯಲ್ಲಿ ಪೊಂಪೈ ಎಂದು ಕರೆಯಲಾಗುತ್ತದೆ. == ಶಿಕ್ಷಣ == ಪೊಂಪೈ ಕಾಲೇಜ್ ಐಕಳ ಎಂಬ ಕಾಲೇಜಿದ್ದು ವಾಣಿಜ್ಯ ಮತ್ತು ಕಲೆಯ ಕೋರ್ಸ್‌ಗಳನ್ನು ನೀಡುತ್ತದೆ. == ಧಾರ್ಮಿಕ ಸ್ಥಳಗಳು == ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಸ್ಥಾನ ಎಳಿಂಜೆ, ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ ಹಾಗೂ ಶ್ರೀ ದೈವ ಕೊರಗಜ್ಜ ಕ್ಷೇತ್ರ(ರಿ) ಐಕಳ, ಅವರ್ ಲೇಡಿ ಆಫ್ ರೆಮಿಡೀಸ್ ಚರ್ಚ್ ಎಂದು ಅಧಿಕೃತವಾಗಿ ಕರೆಯಲ್ಪಡುವ ಕಿರೆಮ್ ಚರ್ಚ್ ಐಕಲಾದಲ್ಲಿದೆ. == ಉಲ್ಲೇಖಗಳು == == ಇತರ ಲಿಂಕ್‌ಗಳು == ಪೊಂಪೈ ಕಾಲೇಜು, ಐಕಳ