ಐಕಿಲ್ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ವಿಶೇಷವಾಗಿ ವಾತಾವರಣದಲ್ಲಿ ಕಡಿಮೆ ತಾಪಮಾನದ ಇರುವಿಕೆಯ ಸ್ಥಿತಿಯಾದ ಚಳಿ ವಾತಾವರಣದಲ್ಲಿ ಭೂಮಿಯ ಮೇಲ್ಮೈಯಲ್ಲಿ ಅಥವಾ ಅದರ ಹತ್ತಿರ ನೇತಾಡುವ, ಕಣ್ಣಿಗೆ ಕಾಣಿಸುವ ಮೋಡ ನೀರಿನ ಹನಿಗಳು ಅಥವಾ ಐಸು ಹರಳುಗಳನ್ನು ಹೊಂದಿರುವ ಮಂಜು