ಐಗಳಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಒಂದು ಗ್ರಾಮ. == ದೇವಸ್ಥಾನಗಳು == ಅಯ್ಯಪ್ಪ ಸ್ವಾಮಿ ದೇವಸ್ಥಾನ ಐಗಳಿ == ಜನಸಂಖ್ಯಾಶಾಸ್ತ್ರ == 2001 ರ ಭಾರತೀಯ ಜನಗಣತಿಯ ಪ್ರಕಾರ, ಐಗಳಿ ೭೪೨೫ ಜನಸಂಖ್ಯೆಯನ್ನು ಹೊಂದಿತ್ತು. ಅದರಲ್ಲಿ ೩೮೦೭ ಗಂಡು ಮತ್ತು ೩೬೧೮ ಮಹಿಳೆಯರು ಇದ್ದರು. == ನೋಡಿರಿ == ಬಿಜಾರಗಿ ಕೋಳಿ ಜಮೀನು ಬೆಳಗಾವಿ ಕರ್ನಾಟಕದ ಜಿಲ್ಲೆಗಳು == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ://../