ಐಸೊಮರೇಸುಗಳು: ಐಸೊಮರುಗಳ (ಸಮಘಟಕಗಳ) ಪರಸ್ಪರ ಪರಿವರ್ತನೆಯ ಕ್ರಿಯೆಯನ್ನು ವರ್ಧಿಸುವ ಕಿಣ್ವಗಳು. ಜೈವಿಕ ವ್ಯವಸ್ಥೆಯಲ್ಲಿ ಈ ಬಗೆಯ ಅನೇಕ ಕಿಣ್ವಗಳಿವೆ. ಅವುಗಳಲ್ಲಿ ಕೆಲವನ್ನೂ ಅವುಗಳು ವರ್ಧಿಸುವ ಕ್ರಿಯೆಗಳನ್ನೂ ಮುಂದೆ ಸೂಚಿಸಲಾಗಿದೆ. 1. ಅಮೈನೋ ಆಮ್ಲಗಳ ಮತ್ತು ಅವುಗಳ ಉತ್ಪನ್ನಗಳೊಡನೆ ವರ್ತಿಸುವ ಕಿಣ್ವಗಳು. (ಚಿ) ಅಲಾನಿನ್ ರೆಸಿಮೇಸ್ ಐ ಅಲಾನಿನ್ ಆ ಅಲಾನಿನ್ () ಲೈಸಿನ್ ರೆಸಿಮೇಸ್ ಐ ಲೈಸಿನ = ಆ ಲೈಸಿನ್ 2. ಹೈಡ್ರಾಕ್ಸಿ ಆಮ್ಲ ಮತ್ತು ಅವುಗಳ ಉತ್ಪನ್ನಗಳೊಂದಿಗೆ ವರ್ತಿಸುವ ಕಿಣ್ವಗಳು. (ಚಿ) ಆ ರಿಬ್ಯುಲೋಸ್-5-ಫಾಸ್ಫೇಟ್ 3 ಎಪಿಮರೇಸ್ ಆ-ರಿಬ್ಯುಲೋಸ್-5-ಫಾಸ್ಫೇಟ್ ಆ-ಕ್ಸೈಲ್ಯುಲೋಸ್ 5 ಫಾಸ್ಫೇಟ್ () ಗ್ಲೂಕೋಸ್ 4-ಎಪಿಮರೇಸ್ UಆP ಗ್ಲೂಕೋಸ್ UಆP ಗ್ಯಾಲಾಕ್ಟೋಸ್ == ಉಲ್ಲೇಖನಗಳು ==