ಒಕ್ಕಲು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಸಿಪ್ಪೆ/ಹೊಟ್ಟುಗಳು ಮತ್ತು ಹುಲ್ಲುಗಳಿಂದ ಧಾನ್ಯದ (ಅಥವಾ ಇತರ ಬೆಳೆಯ) ತಿನ್ನಲರ್ಹ ಭಾಗವನ್ನು ಸಡಿಲಗೊಳಿಸುವ ಪ್ರಕ್ರಿಯೆಯಾದ ಒಕ್ಕಣೆ ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡವಾದ ಮನೆ ಕೃಷಿಯಲ್ಲಿ, ಅಥವಾ ಆಹಾರ ಅಥವಾ ಕಚ್ಚಾವಸ್ತುಗಳಿಗಾಗಿ ಸಾವಯವಗಳನ್ನು ಬೆಳೆಸುವಲ್ಲಿ ತೊಡಗಿರುವ ವ್ಯಕ್ತಿಯಾದ ಬೇಸಾಯಗಾರ ಮತ್ತೊಬ್ಬರ ಒಡೆತನದಲ್ಲಿರುವ ಒಂದು ಸರಕು, ಸೇವೆ, ಅಥವಾ ಆಸ್ತಿಯ ತಾತ್ಕಾಲಿಕ ಬಳಕೆಗೆ ಪಾವತಿ ಮಾಡಿ ಒಂದು ಒಪ್ಪಂದ ಮಾಡಿಕೊಳ್ಳುವ ವ್ಯಕ್ತಿಯಾದ ಬಾಡಿಗೆದಾರ