ಒಡಲು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಮಾನವ ಜೀವಿಯ ಸಂಪೂರ್ಣ ರಚನೆಯಾದ ಶರೀರ ದೇಹದ ಮೇಲ್ಭಾಗದ ಎದೆಗೂಡಿಗೂ ಕೆಳಗಿರುವ ಕಿಳ್ಗುಳಿಗೂ ನಡುವೆ ಇರುವ ಪೊಳ್ಳಾದ ಹೊಟ್ಟೆ ಅಂಚು, ಸೆರಗುಗಳನ್ನುಳಿದ ಸೀರೆಯ ಭಾಗ