ಒಡವೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಮನುಷ್ಯನ ಅಲಂಕರಣ ಸಾಧನಗಳಲ್ಲಿ ಒಂದಾದ ಆಭರಣ ಅಮೂಲ್ಯ ಸಂಪನ್ಮೂಲಗಳು ಅಥವಾ ಬೆಲೆಬಾಳುವ ಭೌತಿಕ ಸ್ವತ್ತುಗಳ ಸಮೃದ್ಧಿಯನ್ನು ಸೂಚಿಸುವ ಪದವಾದ ಐಶ್ವರ್ಯ