ಒಡ್ಡಣ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಮುಖ್ಯವಾಗಿ ನೆಲದ ಮೇಲೆ ಕಾದಾಡುವ ಒಂದು ಕಾದಾಟದ ದಳವಾದ ಸೈನ್ಯ ನೆಲದ ಮೇಲಿನ ಸೇನಾ ಕಾರ್ಯಾಚರಣೆಗಳನ್ನು ಒಳಗೊಂಡ ವರ್ತಮಾನದ ಅಥವಾ ಐತಿಹಾಸಿಕ ಕದನದ ಸ್ಥಳವಾದ ಯುದ್ಧರಂಗ