ಒಡ್ಡು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಮುಖ್ಯವಾಗಿ ನೆಲದ ಮೇಲೆ ಕಾದಾಡುವ ಒಂದು ಕಾದಾಟದ ದಳವಾದ ಸೈನ್ಯ ನೀರಿನ ಹರಿವನ್ನು ನಿಯಂತ್ರಿಸುವ ಉದ್ದೇಶದಿಂದ ಒಂದು ನದಿಗೆ ಅಥವಾ ಹೊಳೆಗೆ ಅಥವಾ ತೋಡಿಗೆ ಅಡ್ಡವಾಗಿ ಕಟ್ಟಿದ ಕಟ್ಟಡವಾದ ಅಡ್ಡಗಟ್ಟೆ ಅವಕ್ಷೇಪನ ಸಂಗ್ರಹಗೊಂಡು ನದಿ, ಕೊಲ್ಲಿ, ಅಥವಾ ಬೇರೆ ಜಲಸಮೂಹದಂತಹ ಸಾಮಾನ್ಯ ಹೊರಗುಂಡಿಯೊಳಗೆ ಹರಿದು ಹೋಗುವ ಯಾವುದೇ ಭೂಪ್ರದೇಶವಾದ ಅಚ್ಚುಕಟ್ಟು