ಒಪ್ಪ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಸಾಮಾನ್ಯ ಮಾತಿನಲ್ಲಿ, ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ಇನ್ನೊಬ್ಬನ ಪ್ರಸ್ತಾಪ ಅಥವಾ ಬಯಕೆಗಳಿಗೆ ಒಪ್ಪಿದಾಗ ಉಂಟಾಗುವ ಒಪ್ಪಿಗೆ ಒಬ್ಬರ ಹೆಸರು, ಅಡ್ಡಹೆಸರು ಅಥವಾ ಒಬ್ಬ ವ್ಯಕ್ತಿಯು ದಸ್ತಾವೇಜುಗಳ ಮೇಲೆ ಗುರುತು ಹಾಗೂ ಉದ್ದೇಶದ ಸಾಕ್ಷಿಯಾಗಿ ಬರೆಯುವ ಇತರ ಗುರುತಿನ ಒಂದು ಕೈಬರಹದ (ಮತ್ತು ಹಲವುವೇಳೆ ಶೈಲೀಕೃತ) ಚಿತ್ರಣವಾದ ಸಹಿ ಬೆಳಕು ಒಂದು ಸ್ಫಟಿಕ, ಕಲ್ಲು, ಅಥವಾ ಖನಿಜದ ಮೇಲ್ಮೈಯೊಂದಿಗೆ ಪರಸ್ಪರವಾಗಿ ಪ್ರತಿಕ್ರಿಯಿಸುವ ರೀತಿಯಾದ ಮೆರಗು