ಒಮಾನ್ ಸುಲ್ತನತೆ (سلطنة عُمان) ಪಶ್ಚಿಮ ಏಷ್ಯಾದ ಒಂದು ರಾಷ್ಟ್ರ. ಅರಬಿಯ ದ್ವೀಪಕಲ್ಪದ ಆಗ್ನೇಯ ಭಾಗದಲ್ಲಿರುವ ಈ ದೇಶದ ವಾಯುವ್ಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್, ಪಶ್ಚಿಮಕ್ಕೆ ಸೌದಿ ಅರೇಬಿಯ ಮತ್ತು ನೈರುತ್ಯಕ್ಕೆ ಯೆಮೆನ್ ದೇಶಗಳಿವೆ. ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಅರಬ್ಬೀ ಸಮುದ್ರ ಮತ್ತು ಈಶಾನ್ಯಕ್ಕೆ ಒಮಾನ್ ಕೊಲ್ಲಿ ಇವೆ. == ಬಾಹ್ಯ ಸಂಪರ್ಕಗಳು == 2009-02-28 ವೇಬ್ಯಾಕ್ ಮೆಷಿನ್ ನಲ್ಲಿ. ( ). Encyclopædia 2007-10-10 ವೇಬ್ಯಾಕ್ ಮೆಷಿನ್ ನಲ್ಲಿ. ( ). ಒಮಾನ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ . .