ಒಲವು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಸಂಬಂಧಿಸಿರುವ ಭಾವವಾದ ಪ್ರೀತಿ ಗಮನವು ಒಂದು ವಸ್ತು, ಘಟನೆ, ಅಥವಾ ಪ್ರಕ್ರಿಯೆ ಮೇಲೆ ಕೇಂದ್ರೀಕರಿಸುವಂತೆ ಉಂಟುಮಾಡುವ ಅನಿಸಿಕೆಯಾದ ಆಸಕ್ತಿ