ಒಲ್ಮೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಸಂಬಂಧಿಸಿರುವ ಭಾವವಾದ ಪ್ರೀತಿ ವಿವಿಧ ನೈತಿಕ, ಧಾರ್ಮಿಕ, ಸಾಮಾಜಿಕ ಮತ್ತು ಕಾನೂನಾತ್ಮಕ ಸಂದರ್ಭಗಳಲ್ಲಿ ಪರೋಪಕಾರ ಗುಣ, ಕ್ಷಮೆ ಮತ್ತು ಕರುಣೆಯನ್ನು ಸೂಚಿಸುವ ಒಂದು ವಿಶಾಲವಾದ ಪದವಾದ ದಯೆ